ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ – ಹುಸೇನಪ್ಪ ನಾಯಕ | Hussainnappa Nayak
₹374.00₹440.00 (-15%)
Bharathadalliruva Rajyagalu Visheshavagi karnataka Hussainnappa Nayak
ಹುಸೇನಪ್ಪ ನಾಯಕರವರು ಬರೆದಿರುವ "ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ" ಈ ಪುಸ್ತಕವು 28 ರಾಜ್ಯಗಳ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಮತ್ತು ಕರ್ನಾಟಕದ 31 ಜಿಲ್ಲೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ಈ ಪುಸ್ತಕವು ಪರೀಕ್ಷಾ ದೃಷ್ಟಿಯಿಂದ ಭಾರತದ ಎಲ್ಲ ರಾಜ್ಯಗಳ ಪರಿಪೂರ್ಣಮಾಹಿತಿಯನ್ನು ಒಳಗೊಂಡಿದೆ. ಈ ಪುಸ್ತಕವು ಪೊಲೀಸ್ ಕಾನ್ಟೆಬಲ್, PC, PSI, FDA, SDA, PDO, TET, GPSTR, HSTR, GROUP 'C', ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.
ಆತ್ಮೀಯ ಸ್ನೇಹಿತರೇ, |
---|
ನಿಮ್ಮೆಲ್ಲರ ಸಹಕಾರ ಮತ್ತು ಪ್ರೀತಿಯೊಂದಿಗೆ Topexams ನಿಮ್ಮ ಸೇವೆಗಾಗಿ ಇನ್ನೊಂದು ಜವಾಬ್ದಾರಿಯೊಂದಿಗೆ ಅತಿ ಕಡಿಮೆ ದರದಲ್ಲಿ ಎಲ್ಲ ಸ್ಪರ್ಧಾರ್ಥಿಗಳಿಗೂ ಪುಸ್ತಕಗಳನ್ನು ಲಭ್ಯವಾಗುವಂತೆ ಮಾಡುವ ಉದ್ಧೇಶದೊಂದಿಗೆ Topexams Online Book Store ಪ್ರಾರಂಭಿಸಲಾಗಿದೆ. ಇದರ ಉಪಯೋಗವನ್ನು ನಮ್ಮೆಲ್ಲ ಸ್ಪರ್ಧಾರ್ಥಿಗಳು ಪಡೆಯುವುದರೊಂದಿಗೆ ತಮ್ಮ ಸ್ನೇಹಿತರಿಗೂ ತಿಳಿಸಿ ಹಾಗೂ ಶೇರ್ ಮಾಡಿ. ನಿಮಗೆ ಯಾವುದೇ ಪುಸ್ತಕಗಳು ಬೇಕಾದಲ್ಲಿ review box ನಲ್ಲಿ ತಿಳಿಸಿ.
Please let me know your opinion in the review box. |
by ಯಲ್ಲಾಲಿಂಗ
ಸರ್ ಭಾರತದಲ್ಲಿರುವ ರಾಜ್ಯಗಳು ವಿಶೇಶವಾಗಿ ಕರ್ನಾಟಕ್ ಪರಿಷ್ಕ್ತುತ 10 ಬೂಕ್ ಬೆಕಾಗಿದೆ