ಭಾರತ ಸಂವಿಧಾನ & ಸರ್ಕಾರ-ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ 5500ಕ್ಕೂ ಹೆಚ್ಚಿನ ಪ್ರಶ್ನೆಗಳ ಅಧ್ಯಾಯವಾರು ವಿವರಣಾತ್ಮಕ ಉತ್ತರಗಳು By: ಯತೀಶ ಪಿ.ಎಂ
₹340.00₹400.00 (-15%)
ಭಾರತ ಸಂವಿಧಾನ & ಸರ್ಕಾರ INDIN CONSTITUTION AND GOVERNMENT| Bharata Samvidhana & Sarkar | Topexams Book House
Book Information | |
---|---|
Book Name | ಭಾರತ ಸಂವಿಧಾನ & ಸರ್ಕಾರ INDIN CONSTITUTION AND GOVERNMENT |
Author | ಯತೀಶ ಪಿ.ಎಂ |
Publisher | |
Language | ಕನ್ನಡ/Kannada |
Price | ₹ 340/- (400/-) |
Pages | 600 |
Edition | 2021 |
Shipping | 🚚 Free Shipping |
Delivery | Usually delivered in 3-4 days |
Helpline | 📞 +91-8880015000 |
ಸೂಚನೆ: Hi ನಿಮ್ಮ Order ಗೆ ಸಂಬಂಧಿಸಿದ ಮಾಹಿತಿಯನ್ನು (Order Confiermation ಮತ್ತು Bill) ನಿಮ್ಮ Emailಗೆ ಕಳುಹಿಸಲಾಗುವುದು. Order ಮಾಡಿದ ನಂತರ 💌 Email ನಲ್ಲಿ Check ಮಾಡಿ. |
🛒 Book Store | 🏖 PDF Sample | ✅ Exam Proof |
---|
Share To Your ❤️ Friends |
---|
ಆತ್ಮೀಯ ಸ್ನೇಹಿತರೇ, |
---|
ಭಾರತ ಸಂವಿಧಾನ & ಸರ್ಕಾರ-ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ 5500ಕ್ಕೂ ಹೆಚ್ಚಿನ ಪ್ರಶ್ನೆಗಳ ಅಧ್ಯಾಯವಾರು ವಿವರಣಾತ್ಮಕ ಉತ್ತರಗಳು By: ಯತೀಶ ಪಿ.ಎಂ ಪುಸ್ತಕದ ಪ್ರಮುಖ ಅಂಶಗಳು
ಈ ಹಿಂದೆ ನಡೆದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಪ್ರಶ್ನೆಗಳಲ್ಲಿ ನಡೆದ ಪ್ರಶ್ನೆಗಳನ್ನು ಅಧ್ಯಾಯವಾರು ಒಂದೆಡೆ ಸೇರಿಸಿ ರಚಿಸಲಾದ ಅತ್ಯುತ್ತಮ ಕೃತಿ ಇದು. ಯಾಕೆ ಈ ಪುಸ್ತಕ ಓದಲೇಬೇಕು? ವಿಶೇಷವಾಗಿ ಈ ಪುಸ್ತಕದಲ್ಲಿ ಲೇಖಕರು ಭಾರತದ ಸಂವಿಧಾನ ಮತ್ತು ಸರ್ಕಾರದ ಮೇಲೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಧ್ಯಾಯವಾರು ವಿಂಗಡಿಸಿ ಪ್ರತಿ ಪ್ರಶ್ನೆಗೂ ವಿವರವಾದ ವಿವರಣೆಯೊಂದಿಗೆ ಅರ್ಥೈಸಿದ್ದಾರೆ. ಇದರಿಂದ ವಿಷಯದ ಆಳ ಹಾಗೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿ ಹಾಗೂ ಅಧ್ಯಾಯಕ್ಕೆ ಸಂಬಂಧಿಸಿದ ವಿಷಯವನ್ನು ಯಾವ ರೀತಿ ಉತ್ತಮ ಗುಣಮಟ್ಟದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಸ್ಪರ್ಧಾರ್ಥಿಯು ಪರೀಕ್ಷೆಯಲ್ಲಿ ಯಶಸ್ಸಿಗಾಗಿ ಈ ಪುಸ್ತಕವನ್ನು ಓದಲೇಬೇಕು. ಭಾರತ ಸಂವಿಧಾನ & ಸರ್ಕಾರ Sample PDF Copy ಯನ್ನು 🏖 PDF Sample ಯ ಮೇಲೆ ಕ್ಲಿಕ್ ಮಾಡಿ ನೋಡಿ. Please let me know your opinion in the review box. ಸಂಜೀವ ವಿ ರಾಯ್ಕರ್ |
Reviews
There are no reviews yet.