ಚಿಗುರು ಪ್ರಚಲಿತ ಘಟನೆಗಳು-2021 ಜನವರಿಯಿಂದ-ಜೂನ್‌ವರೆಗೆ

55.0060.00 (-8%)

In stock


KARTET ಮಾರ್ಗದರ್ಶಿ ಪತ್ರಿಕೆ 2 ಕಲಾ ವಿಭಾಗ Arts Sunstar Publication| Topexams Book Store

Book Information
Book Name ಚಿಗುರು ಪ್ರಚಲಿತ ಘಟನೆಗಳು-2021 ಜನವರಿಯಿಂದ-ಜೂನ್‌ವರೆಗೆ
Author ಬಾಬುರೆಡ್ಡಿ Babureddi
Publisher Chiguru Book Publication
Language ಕನ್ನಡ/Kannada
Price ₹ 60
Pages 92
Edition 1st Edition 2021
Shipping 🚚 Free Shipping
Delivery Usually delivered in 3-4 days
Helpline 📞 +91-8880015000
ಸೂಚನೆ: Hi ನಿಮ್ಮ Order ಗೆ ಸಂಬಂಧಿಸಿದ ಮಾಹಿತಿಯನ್ನು (Order Confiermation ಮತ್ತು Bill) ನಿಮ್ಮ Emailಗೆ ಕಳುಹಿಸಲಾಗುವುದು. Order ಮಾಡಿದ ನಂತರ 💌 Email ನಲ್ಲಿ Check ಮಾಡಿ.
🛒 Book Store 🏖 PDF Sample ✅ Exam Proof
Share To Your ❤️ Friends

Description

ಆತ್ಮೀಯ ಸ್ನೇಹಿತರೇ,
Chiguru Current Affairs Book 2021 / ಚಿಗುರು ಪ್ರಚಲಿತ ಘಟನೆಗಳು 2021 ಜನವರಿಯಿಂದ -ಜೂನ್‌ವರೆಗಿನ ಅತಿಮುಖ್ಯವಾದ ಅಂಶಗಳನ್ನು ಈ ಪುಸ್ತಕ ಒಳಗೊಂಡಿದೆ. ಈ ಪುಸ್ತಕವು ಈಗಾಗಲೇ PSI  ಆಗಿ ಕಾರ್ಯನಿರ್ವಹಿಸುತ್ತಿರುವ ಬಾಬುರೆಡ್ಡಿಯವರಿಂದ ರಚನೆಯಾಗಿದ್ದು ಮುಂಬುರುವ ಪೊಲೀಸ್‌ ಇಲಾಖೆಯ ಪರೀಕ್ಷೆ ಮತ್ತು FDA SDA ಪರೀಕ್ಷೆಯ ತಯಾರಿಗೆ ಅವಶ್ಯಕವಾಗಿ ಓದಲೇಬೇಕಾದ ಪುಸ್ತಕ. ಈ ಪುಸ್ತಕದಲ್ಲಿ ಒಟ್ಟು 6 ತಿಂಗಳ ಪ್ರಮುಖ ಪ್ರಚಲಿತ ಘಟನೆಗಳನ್ನು ನೀಡಲಾಗಿದೆ.

ಪುಸ್ತಕದ ಪ್ರಮುಖ ಅಂಶಗಳು

  • 2021, 2020 ರಲ್ಲಿ ನೀಡಲಾದ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳು,
  • ಕ್ರೀಡಾಕ್ಷೇತ್ರದ ಪ್ರಶಸ್ತಿಗಳು ಹಾಗೂ ಕ್ರೀಡೆಗಳ ಮಾಹಿತಿ
  • 2021-2021 ರ ಜಂಟಿ ಸಮರಾಭ್ಯಾಸಗಳು
  • ಕೆಲವು ಅಂತರಾಷ್ಟ್ರೀಯ ಘೋಷಿತ ವರ್ಷಗಳು
  • 2021 ರ ಪ್ರಮುಖ ಶೃಂಗಸಭೆಗಳು
  • 2020-21ರ ಪ್ರಮುಖ ಆರ್ಥಿಕ ಸುಚ್ಯಾಂಕಗಳು
  • ಪ್ರಮುಖ ದಿನಗಳು ಮತ್ತು ಧ್ಯೇಯವಾಕ್ಯಗಳು
  • 2021 ರಲ್ಲಿ ನಿಧನರಾದ ಪುಮುಖ ವ್ಯಕ್ತಿಗಳು
  • ಅಪ್ಲಿಕೇಷನ್‌ ಹಾಗೂ ಸಂಬಂಧಿಸಿದ ವಿಷಯಗಳು & ವೆಬ್‌ಸೈಟಗಳು
  • ಇತ್ತೀಚೆಗೆ ಸಂಭವಿಸಿದ ಚಂಡಮಾರುತಗಳು
  • ರಾಜ್ಯದ ಪ್ರಚಲಿತ ಘಟನೆಗಳು ತಿಂಗಳವಾರು
  • ರಾಷ್ಟ್ರೀಯ ಪ್ರಚಲಿತ ಘಟನೆಗಳು ತಿಂಗಳವಾರು
  • ಕೊವೀಡ ಮತ್ತು ಸೈಬರ್‌ ಪರಾಧಗಳ ಮೇಲೆ ಪ್ರಬಂಧಗಳು
  • ಇತ್ತೀಚಿನ ಪ್ರಮುಖ ನೇಮಕಾತಿಗಳು 2021
  • ಕೇಂದ್ರ ಮತ್ತು ರಾಜ್ಯಸರ್ಕಾರದ ಉನ್ನತಸ್ಥಾನಗಳು
  • ಕರ್ನಾಟಕ ರಾಜ್ಯದ ಪ್ರಮುಖ ಹುದ್ದೆಗಳು
  • ಅಂತರಾಷ್ಟ್ರೀಯ ಮಟ್ಟದ ಪ್ರಮುಖ ಹುದ್ದೆಗಳು
  • ಭಾರತದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು

ಈ ಮೇಲಿನ ಎಲ್ಲ ಮಾಹಿತಿಗಳ ಒಂದಲ್ಲಾ ಒಂದು ವಿಷಯದ ಮೇಲೆ 3-7 ಪ್ರಶ್ನೆಗಳು ಬರುವುದು ಖಂಡಿತ ಆದ್ದರಿಂದ ತಪ್ಪದೆ ಈ ಪುಸ್ತಕವನ್ನು ಓದಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ. ಚಿಗುರು ಪ್ರಚಲಿತ ಘಟನೆಗಳ Sample PDF Copy ಯನ್ನು 🏖 PDF Sample ಯ ಮೇಲೆ ಕ್ಲಿಕ್‌ ಮಾಡಿ ಪಡೆಯಿರಿ.

Please let me know your opinion in the review box.

Reviews (0)

Be the first to review “ಚಿಗುರು ಪ್ರಚಲಿತ ಘಟನೆಗಳು-2021 ಜನವರಿಯಿಂದ-ಜೂನ್‌ವರೆಗೆ”

Your email address will not be published.

Reviews

There are no reviews yet.

See It Styled On Instagram

    No access token

Cart

No products in the cart.