PSI & PC ಸಮಗ್ರ ಪ್ರಶ್ನೋತ್ತರಗಳ ವಿವರಣಾತ್ಮಕ ಕೈಪಿಡಿ-1998 ರಿಂದ 2021ರ ವರೆಗೂ ನಡೆದ PSI & PC ಪರೀಕ್ಷೆಯಲ್ಲಿ ಕೇಳಲಾದ 4750ಕ್ಕೂ ಹೆಚ್ಚಿನ ಪ್ರಶ್ನೆಗಳ ವಿಷಯಯವಾರು ವಿವರಣಾತ್ಮಕ ಉತ್ತರಗಳು By: ತಮ್ಮಯ್ಯ ಎಸ್‌

368.00460.00 (-20%)

In stock


PSI & PC ಸಮಗ್ರ ಪ್ರಶ್ನೋತ್ತರಗಳ ವಿವರಣಾತ್ಮಕ ಕೈಪಿಡಿ | Topexams Book House for IAS, KAS, SDA, FDA, PDO, PC, PSI, ESI, WARDEN ಮತ್ತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತ. 

Book Information
Book Name PSI & PC ಸಮಗ್ರ ಪ್ರಶ್ನೋತ್ತರಗಳ ವಿವರಣಾತ್ಮಕ ಕೈಪಿಡಿ
Author ತಮ್ಮಯ್ಯ ಎಸ್‌
Publisher
Language ಕನ್ನಡ/Kannada
Price 368/- (460/-)
Pages 649
Edition 2021
Shipping 🚚 Free Shipping
Delivery Usually delivered in 3-4 days
Helpline 📞 +91-8880015000
ಸೂಚನೆ: Hi ನಿಮ್ಮ Order ಗೆ ಸಂಬಂಧಿಸಿದ ಮಾಹಿತಿಯನ್ನು (Order Confiermation ಮತ್ತು Bill) ನಿಮ್ಮ Emailಗೆ ಕಳುಹಿಸಲಾಗುವುದು. Order ಮಾಡಿದ ನಂತರ 💌 Email ನಲ್ಲಿ Check ಮಾಡಿ.
🛒 Book Store 🏖 PDF Sample ✅ Exam Proof
Share To Your ❤️ Friends
ಆತ್ಮೀಯ ಸ್ನೇಹಿತರೇ,

PSI & PC ಸಮಗ್ರ ಪ್ರಶ್ನೋತ್ತರಗಳ ವಿವರಣಾತ್ಮಕ ಕೈಪಿಡಿ-1998 ರಿಂದ 2021ರ ವರೆಗೂ ನಡೆದ PSI & PC ಪರೀಕ್ಷೆಯಲ್ಲಿ ಕೇಳಲಾದ 4750ಕ್ಕೂ ಹೆಚ್ಚಿನ ಪ್ರಶ್ನೆಗಳ ವಿಷಯಯವಾರು ವಿವರಣಾತ್ಮಕ ಉತ್ತರಗಳು By: ತಮ್ಮಯ್ಯ ಎಸ್‌

ಪುಸ್ತಕದ ಪ್ರಮುಖ ಅಂಶಗಳು

    1. ವಿಷಯವಾರು ವರ್ಗೀಕರಣ
    2. ಭಾರತದ ಇತಿಹಾಸ
    3. ಭಾರತದ ಸಂವಿಧಾನ
    4. ಭೂಗೋಳಶಾಸ್ತ್ರ
    5. ಅರ್ಥಶಾಸ್ತ್ರ
    6. ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    7. ಕಂಪ್ಯೂಟರ್‌ ಮತ್ತು ಪರಿಸರ ಶಾಸ್ತ್ರ
    8. ಮಾನಸಿಕ ಸಾಮರ್ಥ್ಯ
    9. ಪೋಲಿಸ್‌ ಇಲಾಖೆ ಪ್ರಶ್ನೆಗಳು

    ಈ ಹಿಂದೆ ನಡೆದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಪ್ರಶ್ನೆಗಳಲ್ಲಿ ನಡೆದ ಪ್ರಶ್ನೆಗಳನ್ನು ಅಧ್ಯಾಯವಾರು ಒಂದೆಡೆ ಸೇರಿಸಿ ರಚಿಸಲಾದ ಅತ್ಯುತ್ತಮ ಕೃತಿ ಇದು.

    ಯಾಕೆ ಈ ಪುಸ್ತಕ ಓದಲೇಬೇಕು?

    ವಿಶೇಷವಾಗಿ ಈ ಪುಸ್ತಕದಲ್ಲಿ ಲೇಖಕರು PSI & PC ಪರೀಕ್ಷೆಗಳ ಎಲ್ಲ ಪ್ರಶ್ನೆಪತ್ರಿಕೆಗಳ ಪ್ರಶ್ನೆಗಳನ್ನು ಸಂಪೂರ್ಣ  ವಿವರಣೆಯೊಂದಿಗೆ ಈ ಪುಸ್ತಕದಲ್ಲಿ ಅರ್ಥೈಸಿದ್ದಾರೆ. ಇದರಿಂದ ವಿಷಯದ ಆಳ ಹಾಗೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿ ಹಾಗೂ ಅಧ್ಯಾಯಕ್ಕೆ ಸಂಬಂಧಿಸಿದ ವಿಷಯವನ್ನು ಯಾವ ರೀತಿ ಉತ್ತಮ ಗುಣಮಟ್ಟದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಸ್ಪರ್ಧಾರ್ಥಿಯು ಪರೀಕ್ಷೆಯಲ್ಲಿ ಯಶಸ್ಸಿಗಾಗಿ ಈ ಪುಸ್ತಕವನ್ನು ಓದಲೇಬೇಕು.

    PSI & PC ಸಮಗ್ರ ಪ್ರಶ್ನೋತ್ತರಗಳ ವಿವರಣಾತ್ಮಕ ಕೈಪಿಡಿ Sample PDF Copy ಯನ್ನು 🏖 PDF Sample ಯ ಮೇಲೆ ಕ್ಲಿಕ್‌ ಮಾಡಿ ನೋಡಿ.

    Please let me know your opinion in the review box.

    ಸಂಜೀವ ವಿ ರಾಯ್ಕರ್‌
    Team Topexams

Be the first to review “PSI & PC ಸಮಗ್ರ ಪ್ರಶ್ನೋತ್ತರಗಳ ವಿವರಣಾತ್ಮಕ ಕೈಪಿಡಿ-1998 ರಿಂದ 2021ರ ವರೆಗೂ ನಡೆದ PSI & PC ಪರೀಕ್ಷೆಯಲ್ಲಿ ಕೇಳಲಾದ 4750ಕ್ಕೂ ಹೆಚ್ಚಿನ ಪ್ರಶ್ನೆಗಳ ವಿಷಯಯವಾರು ವಿವರಣಾತ್ಮಕ ಉತ್ತರಗಳು By: ತಮ್ಮಯ್ಯ ಎಸ್‌”

Your email address will not be published.

Reviews

There are no reviews yet.

See It Styled On Instagram

    No access token

Main Menu

PSI & PC ಸಮಗ್ರ ಪ್ರಶ್ನೋತ್ತರಗಳ ವಿವರಣಾತ್ಮಕ ಕೈಪಿಡಿ-1998 ರಿಂದ 2021ರ ವರೆಗೂ ನಡೆದ PSI & PC ಪರೀಕ್ಷೆಯಲ್ಲಿ ಕೇಳಲಾದ 4750ಕ್ಕೂ ಹೆಚ್ಚಿನ ಪ್ರಶ್ನೆಗಳ ವಿಷಯಯವಾರು ವಿವರಣಾತ್ಮಕ ಉತ್ತರಗಳು By: ತಮ್ಮಯ್ಯ ಎಸ್‌

368.00460.00 (-20%)

Add to Cart