ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ-ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ 3500ಕ್ಕೂ ಹೆಚ್ಚಿನ ಪ್ರಶ್ನೆಗಳ ಅಧ್ಯಾಯವಾರು ವಿವರಣಾತ್ಮಕ ಉತ್ತರಗಳು By: ತಮ್ಮಯ್ಯ ಎಸ್‌

368.00460.00 (-20%)

In stock


ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ | General Science & Technology| Samanya Vijnana & Tantrajnana | Topexams Book House for IAS, KAS, SDA, FDA, PDO, PC, PSI, ESI, WARDEN ಮತ್ತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತ. 

Book Information
Book Name ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ | General Science & Technology
Author ತಮ್ಮಯ್ಯ ಎಸ್‌
Publisher
Language ಕನ್ನಡ/Kannada
Price 368/- (460/-)
Pages
Edition 2021
Shipping 🚚 Free Shipping
Delivery Usually delivered in 3-4 days
Helpline 📞 +91-8880015000
ಸೂಚನೆ: Hi ನಿಮ್ಮ Order ಗೆ ಸಂಬಂಧಿಸಿದ ಮಾಹಿತಿಯನ್ನು (Order Confiermation ಮತ್ತು Bill) ನಿಮ್ಮ Emailಗೆ ಕಳುಹಿಸಲಾಗುವುದು. Order ಮಾಡಿದ ನಂತರ 💌 Email ನಲ್ಲಿ Check ಮಾಡಿ.
🛒 Book Store 🏖 PDF Sample ✅ Exam Proof
Share To Your ❤️ Friends

Description

ಆತ್ಮೀಯ ಸ್ನೇಹಿತರೇ,

ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ -ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ 3500ಕ್ಕೂ ಹೆಚ್ಚಿನ ಪ್ರಶ್ನೆಗಳ ಅಧ್ಯಾಯವಾರು ವಿವರಣಾತ್ಮಕ ಉತ್ತರಗಳು By: ಯತೀಶ ಪಿ.ಎಂ

ಪುಸ್ತಕದ ಪ್ರಮುಖ ಅಂಶಗಳು

    1. 1979 ರಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನಡೆದಿರುವ ಎಲ್ಲಾ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಾಮಾನ್ಯ ವಿಜ್ಞಾನ & ತಂತ್ರಜ್ಞಾನದ 3500ಕ್ಕೂ ಹೆಚ್ಚಿನ ಬಹು ಆಯ್ಕೆಯ ಪ್ರಶ್ನೆಗಳಿಗೆ ಪಠ್ಯವಾರು ವಿವರಣಾತ್ಮಕ ಉತ್ತರಗಳು
    2. 5 ಭಾಗಗಳು 41 ಆಧ್ಯಾಯಗಳು 1) ಭೌತಶಾಸ್ತ್ರ 2) ರಾಸಾಯನಶಾಸ್ತ್ರ 3) ಜೀವಶಾಸ್ತ್ರ 4) ಆಧುನಿಕ ತಂತ್ರಜ್ಞಾನ 5) ಪರಿಸರಶಾಸ್ತ್ರ
    3. 1979-2020 ಕೇಂದ್ರ ಮತ್ತು ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿನ ಪ್ರಶ್ನೋತ್ತರಗಳು
    4. 350 ನೇಮಕಾತಿಗಳು
    5. ಪರೀಕ್ಷಾ ಪತ್ರಿಕೆ
    6. 3500 ಕ್ಕೂ ಹೆಚ್ಚು MCQ ವಿವರಣೆಯೊಂದಿಗೆ

    ಈ ಹಿಂದೆ ನಡೆದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಪ್ರಶ್ನೆಗಳಲ್ಲಿ ನಡೆದ ಪ್ರಶ್ನೆಗಳನ್ನು ಅಧ್ಯಾಯವಾರು ಒಂದೆಡೆ ಸೇರಿಸಿ ರಚಿಸಲಾದ ಅತ್ಯುತ್ತಮ ಕೃತಿ ಇದು.

    ಯಾಕೆ ಈ ಪುಸ್ತಕ ಓದಲೇಬೇಕು?

    ವಿಶೇಷವಾಗಿ ಈ ಪುಸ್ತಕದಲ್ಲಿ ಲೇಖಕರು ಸಾಮಾನ್ಯ ವಿಜ್ಞಾನ & ತಂತ್ರಜ್ಞಾನದ ಮೇಲೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ವಿಜ್ಞಾನ & ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಧ್ಯಾಯವಾರು ವಿಂಗಡಿಸಿ  ಪ್ರತಿ ಪ್ರಶ್ನೆಗೂ ವಿವರವಾದ ವಿವರಣೆಯೊಂದಿಗೆ ಅರ್ಥೈಸಿದ್ದಾರೆ. ಇದರಿಂದ ವಿಷಯದ ಆಳ ಹಾಗೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿ ಹಾಗೂ ಅಧ್ಯಾಯಕ್ಕೆ ಸಂಬಂಧಿಸಿದ ವಿಷಯವನ್ನು ಯಾವ ರೀತಿ ಉತ್ತಮ ಗುಣಮಟ್ಟದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಸ್ಪರ್ಧಾರ್ಥಿಯು ಪರೀಕ್ಷೆಯಲ್ಲಿ ಯಶಸ್ಸಿಗಾಗಿ ಈ ಪುಸ್ತಕವನ್ನು ಓದಲೇಬೇಕು.

    ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ Sample PDF Copy ಯನ್ನು 🏖 PDF Sample ಯ ಮೇಲೆ ಕ್ಲಿಕ್‌ ಮಾಡಿ ನೋಡಿ.

    Please let me know your opinion in the review box.

    ಸಂಜೀವ ವಿ ರಾಯ್ಕರ್‌
    Team Topexams

Reviews (0)

Be the first to review “ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ-ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ 3500ಕ್ಕೂ ಹೆಚ್ಚಿನ ಪ್ರಶ್ನೆಗಳ ಅಧ್ಯಾಯವಾರು ವಿವರಣಾತ್ಮಕ ಉತ್ತರಗಳು By: ತಮ್ಮಯ್ಯ ಎಸ್‌”

Your email address will not be published.

Reviews

There are no reviews yet.

See It Styled On Instagram

    No access token

Cart

No products in the cart.