ಸ್ಪರ್ಧಾ ವಿಶ್ವಾಸ 70 PC ಪ್ರಶ್ನೋತ್ತರ ಕೈಪಿಡಿ | 2001 ರಿಂದ 2021 ರ ವರೆಗಿನ ಎಲ್ಲ ಪ್ರಶ್ನೆಪತ್ರಿಕೆಗಳ ಸಂಗ್ರಹ & 2021 ರ ಪ್ರಚಲಿತ ಘಟನೆಗಳು PC & PSI ಗಾಗಿ

320.00400.00 (-20%)

Out of stock


ಸ್ಪರ್ಧಾ ವಿಶ್ವಾಸ 70 PC ಪ್ರಶ್ನೋತ್ತರ ಕೈಪಿಡಿ | PC QUESTION BANK ವಿಶೇಷವಾಗಿ PC & PSI ಗಾಗಿ ರಚಿಸಲಾಗಿದೆ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ. 

Book Information
Book Name ಸ್ಪರ್ಧಾ ವಿಶ್ವಾಸ 70 PC ಪ್ರಶ್ನೋತ್ತರ ಕೈಪಿಡಿ
Author  Raghava G V
Publisher
Language ಕನ್ನಡ/Kannada
Price ₹ 400
Pages 420
Edition 2021 August
Shipping 🚚 Free Shipping
Delivery Usually delivered in 3-4 days
Helpline 📞 +91-8880015000
ಸೂಚನೆ: Hi ನಿಮ್ಮ Order ಗೆ ಸಂಬಂಧಿಸಿದ ಮಾಹಿತಿಯನ್ನು (Order Confiermation ಮತ್ತು Bill) ನಿಮ್ಮ Emailಗೆ ಕಳುಹಿಸಲಾಗುವುದು. Order ಮಾಡಿದ ನಂತರ 💌 Email ನಲ್ಲಿ Check ಮಾಡಿ.
🛒 Book Store 🏖 PDF Sample ✅ Exam Proof
Share To Your ❤️ Friends
ಆತ್ಮೀಯ ಸ್ನೇಹಿತರೇ,

ಸ್ಪರ್ಧಾ ವಿಶ್ವಾಸ 70 PC ಪ್ರಶ್ನೋತ್ತರ ಕೈಪಿಡಿ | PC QUESTION BANK 2001 ರಿಂದ 2021 ರ ವರೆಗಿನ ಎಲ್ಲ ಪ್ರಶ್ನೆಪತ್ರಿಕೆಗಳ ಸಂಗ್ರಹ & 2021 ರ ಪ್ರಚಲಿತ ಘಟನೆಗಳು PC & PSI ಗಾಗಿ.

ಸ್ಪರ್ಧಾ ವಿಶ್ವಾಸ PC ಆಕಾಂಕ್ಷಿಗಳಿಗೆ ಗೆಲುವಿನ ಶಕ್ತಿಯನ್ನು ತುಂಬಲು ಪುಸ್ತಕದ ಸಂಪಾದಕರಾದ ರಾಘವ ಜಿ.ವಿ ಯವರು ವಿಶೇಷವಾಗಿ ರಚಿಸಲಾಗಿರುವ ಕೃತಿ. PC ಆಗಲೇ ಬೇಕು ಎನ್ನುವ ಸ್ಪರ್ಧಾರ್ಥಿಗಳು ಇಲಾಖೆಯಿಂದ ಹೊರಡಿಸಿರುವ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಓದಲೇಬೇಕಾದುದು ಅವಶ್ಯಕ ಆದ್ದರಿಂದ ಲೇಖಕರು ಶ್ರಮವಹಿಸಿ ಈ ವರೆಗೆ ನಡೆದಿರುವ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಒಂದೆಡೆ ಸೇರಿಸಿ ನಿಮಗಾಗಿ ನೀಡಿದ್ದಾರೆ. ಈಗ ಒಂದಿಷ್ಟು ಕೃತಿಯಲ್ಲಿರುವ ಪ್ರಮುಖ ಮಾಹಿತಿಯನ್ನು ನೋಡೋಣ ಬನ್ನಿ.

ಪುಸ್ತಕದ ಪ್ರಮುಖ ಅಂಶಗಳು

  1. ಒಟ್ಟು 70 ಪ್ರಶ್ನೆಪತ್ರಿಕೆಳು (2001 ರಿಂದ 2021) ಪೋಲಿಸ್‌ ಇಲಾಖೆ ಪ್ರಕಟಿಸಿದ ಅಧೀಕೃತ ಪ್ರಶ್ನೆಪತ್ರಿಕೆಗಳ ಒಂದು ಪ್ರಶ್ನೆಪತ್ರಿಕೆಯೂ ಮಿಸ್‌ ಆಗಿಲ್ಲ.
  2. 1998 ರಿಂದ 2021 ರ  PSI ಪರೀಕ್ಷೆಯ 60 ಪ್ರಶ್ನೆಪತ್ರಿಕೆಯ ಬಹುಮುಖ್ಯ ಪ್ರಶ್ನೆಗಳನ್ನು ಕೂಡಾ ಒಳಗೊಂಡಿದೆ.
  3. Civil PC, Wireless PC, CAR/DAR PC, KSRP PC, KSISF PC, FBP PC, IRB PC, KSP WARDER ಹೀಗೆ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವುದು ವಿಶ್ವಾಸ ಪುಸ್ತಕದ ವೈಶಿಷ್ಟ್ಯ.
  4. ವಿಶೇಷವಾಗಿ PC & PSI ಗಾಗಿ 2021 ರ 8 ತಿಂಗಳ ಪ್ರಚಲಿತ ಘಟನೆಗಳ ವಿಷಯವಾರು ಮಾಹಿತಿ.

  ಸ್ಪರ್ಧಾ ವಿಶ್ವಾಸ 70 PC ಪ್ರಶ್ನೋತ್ತರ ಕೈಪಿಡಿ Sample PDF Copy ಯನ್ನು 🏖 PDF Sample ಯ ಮೇಲೆ ಕ್ಲಿಕ್‌ ಮಾಡಿ ನೋಡಿ.

  Please let me know your opinion in the book review box.

  ಸಂಜೀವ ವಿ ರಾಯ್ಕರ್‌
  Team Topexams

Be the first to review “ಸ್ಪರ್ಧಾ ವಿಶ್ವಾಸ 70 PC ಪ್ರಶ್ನೋತ್ತರ ಕೈಪಿಡಿ | 2001 ರಿಂದ 2021 ರ ವರೆಗಿನ ಎಲ್ಲ ಪ್ರಶ್ನೆಪತ್ರಿಕೆಗಳ ಸಂಗ್ರಹ & 2021 ರ ಪ್ರಚಲಿತ ಘಟನೆಗಳು PC & PSI ಗಾಗಿ”

Your email address will not be published. Required fields are marked *

Reviews

There are no reviews yet.

See It Styled On Instagram

  No access token

Main Menu

ಸ್ಪರ್ಧಾ ವಿಶ್ವಾಸ 70 PC ಪ್ರಶ್ನೋತ್ತರ ಕೈಪಿಡಿ | 2001 ರಿಂದ 2021 ರ ವರೆಗಿನ ಎಲ್ಲ ಪ್ರಶ್ನೆಪತ್ರಿಕೆಗಳ ಸಂಗ್ರಹ & 2021 ರ ಪ್ರಚಲಿತ ಘಟನೆಗಳು PC & PSI ಗಾಗಿ

320.00400.00 (-20%)